ಮೈಕ್ರೋ ATMಗಳ ಅನಾವರಣ 30 Sep 2021 Mcdcc Bank News Comments Off on ಮೈಕ್ರೋ ATMಗಳ ಅನಾವರಣ ಇಂದು ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ನ ಪ್ರಧಾನ ಕಚೇರಿಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಿ ಡಿ ಹರೀಶ್ ಗೌಡ ರವರು ಮೈಕ್ರೋ ATMಗಳ ಅನಾವರಣ ಮಾಡಿದರು . ಈ ಸಂದರ್ಭದಲ್ಲಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ ಸಿ ಜನಾರ್ಧನ್, ನಿರ್ದೇಶಕರು, ಅಧಿಕಾರಿವರ್ಗದವರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.