ಗ್ರಾಹಕರ ಅನುಕೂಲಕ್ಕಾಗಿ ಎಂಸಿಡಿಸಿಸಿ ಬ್ಯಾಂಕ್ ವತಿಯಿಂದ ನೂತನ ಭಾರತ್ ಬಿಲ್ ಪೇ ಆಪ್ ಅನಾವರಣ

ಗ್ರಾಹಕರು ತಮ್ಮ ಮೊಬೈಲ್ ನಿಂದಲೇ ಕರೆಂಟ್ ಬಿಲ್, ವಾಟರ್ ಬಿಲ್ ಇತ್ಯಾದಿಗಳನ್ನು ಎಂಸಿಡಿಸಿಸಿ ಬ್ಯಾಂಕ್ ಭಾರತ್ ಬಿಲ್ ಪೇ ಆಪ್ ಮೂಲಕ ಕಟ್ಟಬಹುದು.ಭಾರತ ಬಿಲ್ ಪೇ ಮೂಲಕ ಹಣವನ್ನು ಎಲ್ಲಿ ಬೇಕಾದರೂ ಬಳಸಬಹುದು.

ಎಲ್ಲಾ ವಹಿವಾಟಿನ ದಾಖಲಾತಿಗಳನ್ನು ಪಡೆದುಕೊಳ್ಳಬಹುದು.ಯಾವುದೇ ಖಾತೆಗೆ 24×7 ಹಣ ವರ್ಗಾವಣೆ ಮಾಡಬಹುದು.ಆನ್‌ಲೈನ್ ವಹಿವಾಟು ನಿಮಗೆ ಭದ್ರತೆಯನ್ನು ನೀಡುತ್ತದೆ.ಆನ್‌ಲೈನ್ ವಹಿವಾಟು ನಿಮ್ಮ ಸಮಯವನ್ನು ಉಳಿಸುತ್ತದೆ. ಬಾಕಿ ಬಿಲ್ ಪಾವತಿಗಳ ಬಗ್ಗೆ ತಿಳಿಸಿ ನಿಮ್ಮ ಬಿಲ್ ಅನ್ನು ಸರಿಯಾದ ಸಮಯಕ್ಕೆ ಪಾವತಿಸಲು ಅನುಕೂಲಮಾಡಿಕೊಡುತ್ತದೆ.

ಜನರಿಗೆ ಸುಲಭವಾಗಿ ಹಣಕಾಸಿನ ಸೇವೆಗಳನ್ನು ಒದಗಿಸುವುದು ‘ಭಾರತ್ ಬಿಲ್ ಪೆ’ಯ ಉದ್ದೇಶವಾಗಿದೆ.
ಓ ಎಸ್ ಟಿ ಎ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಅಥವಾ ಆಪಲ್ ಸ್ಟೋರ್ ಇಂದ ಡೌನ್ಲೋಡ್ ಮಾಡಿ.