“ಉಳಿತಾಯ ಮತ್ತು ಚಾಲ್ತಿ ಖಾತೆಗಳನ್ನು ತೆರೆಯುವ ಸಪ್ತಾಹ”ಕ್ಕೆ ಚಾಲನೆ

ನಮ್ಮ ಬ್ಯಾಂಕ್ ನ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ “ಉಳಿತಾಯ ಮತ್ತು ಚಾಲ್ತಿ ಖಾತೆಗಳನ್ನು ತೆರೆಯುವ ಸಪ್ತಾಹ”ಕ್ಕೆ ಅಧ್ಯಕ್ಷರಾದ ಜಿ.ಡಿ ಹರೀಶ್ ಗೌಡ ರಿಂದ ಚಾಲನೆ.