Comments Off on ವಲ್ ಸಾಡ್ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗುಜರಾತ್ ತಂಡದ ಭೇಟಿ
ನಬಾರ್ಡ್ ಸಹಯೋಗದೊಂದಿಗೆ ಬ್ಯಾಂಕ್ ಕಾರ್ಯವೈಖರಿಯನ್ನು ತಿಳಿಯುವ ಸಲುವಾಗಿ “ವಲ್ ಸಾಡ್ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗುಜರಾತ್”(Valsad District Central Co-operative Bank Ltd.)ತಂಡವು ಇಂದು ಮೈಸೂರಿನ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಆತ್ಮೀಯವಾಗಿ ಬರಮಾಡಿಕೊಂಡು, ಅವರನ್ನು ಬ್ಯಾಂಕ್ ನ ಅಧ್ಯಕ್ಷರು ಸನ್ಮಾನಿಸಿದರು.