ಮೈಸೂರು ಚಾಮರಾಜನಗರ ನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ.ಮೈಸೂರು ವತಿಯಿಂದ ಹಮ್ಮಿಕೊಂಡಿದ್ದ, ಕರ್ನಾಟಕ ರಾಜ್ಯ ಸರ್ಕಾರದ "ಬಡವರ ಬಂಧು" ಯೋಜನೆಯಡಿಯಲ್ಲಿ ಸಾಲ ವಿತರಣಾ ಕಾರ್ಯಕ್ರಮವನ್ನು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ.ಡಿ ಹರೀಶ್ ಗೌಡ ರವರು ಉದ್ಘಾಟಿಸಿದರು. ಹಾಗೆ ಬೀದಿ ಬದಿಯ ಅರ್ಹ ಫಲನುಭವಿ ವ್ಯಾಪಾರಿಗಳಿಗೆ ಚೆಕ್ ವಿತರಿಸಿದರು.