ಬ್ಯಾಂಕಿನ ಆರ್ಥಿಕ ಸದೃಢತೆ

ಬ್ಯಾಂಕ್ ನ ಆರ್ಥಿಕ ಸದೃಡತೆ ದಿನಾಂಕ 31/03/2020ರವರೆಗೆ ಷೇರು ಬಂಡವಾಳ                     : 5353.50 (ಲಕ್ಷ ರೂ.) ಆಪದ್ಧನ ಮತ್ತು ಇತರ ನಿಧಿಗಳು  : 15132.98 (ಲಕ್ಷ ರೂ.) ಠೇವಣಿಗಳು                              : 56635.04 (ಲಕ್ಷ ರೂ.) ಸಾಲ ವಿತರಣೆ                           : 76570.17 (ಲಕ್ಷ ರೂ.) ಬ್ಯಾಂಕಿನ ವಹಿವಾಟು                 : 133205.21 (ಲಕ್ಷ ರೂ.) ನಮ್ಮ ಬ್ಯಾಂಕ್ ಉತ್ತಮ ಆರ್ಥಿಕ ಸದೃಢತೆ ಹೊಂದಿದ್ದು [...]

Covid-19 : 8000 ಕಿಟ್ ವಿತರಣೆ

ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕೋವಿಡ್-19ಅನ್ನು ತಡೆಗಟ್ಟಲು ಉನ್ನತ ಮಟ್ಟದ ಸಭೆ ನಡೆಸಲಾಯಿತು. ಈ ವೇಳೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ವತಿಯಿಂದ 8000 ಕಿಟ್ ವಿತರಣೆ ಮಾಡಲಾಯಿತು. ಪ್ರತಿ ಕಿಟ್ಟಿನಲ್ಲಿ ತಲಾ ಒಂದು N95 ಮಾಸ್ಕ್, ಒಂದು ಸಾನಿಟೈಸರ್, ಒಂದು ಸೋಪ್ ಇರುತ್ತದೆ. 5000 ಕಿಟ್'ಗಳನ್ನು ಮೈಸೂರಿನ ಭಾಗಕ್ಕೆ ಹಾಗೂ 3000 ಕಿಟ್'ಗಳನ್ನು ಚಾಮರಾಜನಗರ ಜಿಲ್ಲೆಗೆ ಹಂಚುವಂತೆ ಮಾನ್ಯ ಸಚಿವರಾದ ವಿ ಸೋಮಣ್ಣ [...]

ವಲ್ ಸಾಡ್ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗುಜರಾತ್ ತಂಡದ ಭೇಟಿ

ನಬಾರ್ಡ್ ಸಹಯೋಗದೊಂದಿಗೆ ಬ್ಯಾಂಕ್ ಕಾರ್ಯವೈಖರಿಯನ್ನು ತಿಳಿಯುವ ಸಲುವಾಗಿ "ವಲ್ ಸಾಡ್ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗುಜರಾತ್"(Valsad District Central Co-operative Bank Ltd.)ತಂಡವು ಇಂದು ಮೈಸೂರಿನ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಆತ್ಮೀಯವಾಗಿ ಬರಮಾಡಿಕೊಂಡು, ಅವರನ್ನು ಬ್ಯಾಂಕ್ ನ ಅಧ್ಯಕ್ಷರು ಸನ್ಮಾನಿಸಿದರು.