Comments Off on ಗುಂಡ್ಲುಪೇಟೆ ಶಾಖೆ ಮತ್ತು ತೆರೆಕಣಾಂಬಿ ಶಾಖೆಯಲ್ಲಿ ಪ್ರಗತಿ ಪರಿಶೀಲನೆ ಸಭೆ
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ದ ಗುಂಡ್ಲುಪೇಟೆ ಶಾಖೆ ಮತ್ತು ತೆರೆಕಣಾಂಬಿ ಶಾಖೆಯಲ್ಲಿಂದು ಪ್ರಗತಿ ಪರಿಶೀಲನೆ ಸಭೆ ನಡೆಸಿದ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ ಡಿ ಹರೀಶ್ ಗೌಡ.