2018-19 ನೇ ಸಾಲಿನ 65ನೇ ವಾರ್ಷಿಕ ಮಹಾಸಭೆ ಕಾರ್ಯಕ್ರಮ

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ.ಮೈಸೂರು ವತಿಯಿಂದ ಮೈಸೂರು ಮೆಡಿಕಲ್ ಕಾಲೇಜು ಅಲುಮ್ಮಿ ಅಸೋಸಿಯೇಷನ್ ಕಟ್ಟಡ, ಜೆಕೆ ಗ್ರೌಂಡ್ ನಲ್ಲಿ ಹಮ್ಮಿಕೊಂಡಿದ್ದ “2018-19ನೇ ಸಾಲಿನ 65ನೇ ವಾರ್ಷಿಕ ಮಹಾಸಭೆ”ಯ ಕಾರ್ಯಕ್ರಮ.