PACCS ಕೇರ್ಗಳ್ಳಿ ಕಟ್ಟಡ ನವೀಕರಣ ಕಾರ್ಯಕ್ರಮ ಹಾಗೂ ಹೊಸ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆ

ಮೈಸೂರು ಮತ್ತು ಚಾಮರಾಜನಗರ ಸಹಕಾರ ಕೇಂದ್ರ ಬ್ಯಾಂಕ್ ನಿ. ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (PACCS) ಕೇರ್ಗಳ್ಳಿ, ಮೈಸೂರು ವತಿಯಿಂದ ಇಂದು ಕೇರ್ಗಳ್ಳಿಯಲ್ಲಿ “ಕಟ್ಟಡ ನವೀಕರಣ ಕಾರ್ಯಕ್ರಮ” ವನ್ನು ಎಂ. ಸಿ.ಡಿ.ಸಿ.ಸಿ ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ಜಿ.ಡಿ ಹರೀಶ್ ರವರು ಉದ್ಘಾಟಿಸಿದರು.


ಇದೇ ವೇಳೆ 2020 -21 ನೇ ಸಾಲಿನ ಹೊಸ ರೈತ ಫಲಾನುಭವಿಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲದ ಚೆಕ್ಕನ್ನು ವಿತರಿಸಲಾಯಿತು.